Ambareesh die hard fan Ambi Rafiulla is no more. Sumalatha Ambareesh, Abhishek Ambareesh and Ambareesh have heartfelt for the demise of the fan.<br /><br /> ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಕ್ಕಾ ಅಭಿಮಾನಿ ಅಂಬಿ ರಫಿವುಲ್ಲಾ ನಿಧನ ಹೊಂದಿದ್ದು ಅಂಬರೀಶ್, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಭಾವುಕರಾಗಿದ್ದಾರೆ.